← Back to results
Notice
Notices from this portal

ಕರ್ನಾಟಕ ಸರ್ಕಾರ ತಾಂತ್ರಿಕ ಶಿಕಣ ಇಲಾಖೆಯ ನಡವಳಿಗಳು ವಿಷಯ: ಶ್ರೀ

Department of Technical Education26 Nov 2015fetched 16/8/2026, 12:56:03 pm
Open official source ↗Share on WhatsApp
AI summary — verify with original
Date: issued 26/11/2015. ಕರ್ನಾಟಕ ಸರ್ಕಾರ ತಾಂತ್ರಿಕ ಶಿಕಣ ಇಲಾಖೆಯ ನಡವಳಿಗಳು ವಿಷಯ: ಶ್ರೀ.ಚಂದ್ರಶೇಖರ ಬಾಬು.ಡಿ., ದ್ವಿದಸ, ಸರ್ಕಾರಿ ಪಾಲಿಟೆಕ್ನಿಕ್‌, ಮುಳಬಾಗಿಲು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರ ವಿರುದ್ಧ ಶಿಸ್ತು. ಕ್ರಮ ಜರುಗಿಸಿ ಅಮಾನತ್ಮುಗೊಳಿಸಿ ಆದೇಶಿಸಿರುವ ಬಗ್ಗೆ. ಓದಲಾಗಿದೆ: ಶ್ರೀ.ನಿರಂಜನ್‌ದಾಸ್‌ರಾಜ್ಭಾನ್‌, ಜಂಟಿ ನಿರ್ದೇಶಕರು(ಆಡಳಿತ), ತಾಂತ್ರಿಕ ಶಿಕ್ಷಣ ಇಲಾಖೆ ಇವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಇಲಾಖಾ ವಿಚಾರಣೆ ವರದಿ ದಿನಾಂಕ: 26/11/2015. ಪ್ರಸ್ತಾವನೆ: ಸರ್ಕಾರಿ ಪಾಲಿಟೆಕ್ನಿಕ್‌ (Extractive summary — verify with official source.)
Key facts
Dates
issued 26/11/2015 — verify official
Document (our cached copy)

Not an official government host — verify, then open the official source.